ಮಂಗಳೂರು : ಮದುಮಕ್ಕಳಿಗೆ ಬೇಜಾನ್ ಕಾಟ ಕೊಟ್ಟ ಸ್ನೇಹಿತರು | ವೈರಲ್ ವಿಡಿಯೋ | Oneindia Kannada

2018-02-27 1,492

Rakesh, who is from Mangaluru mischievous in his friend's marriage. His friends took 'revenge' in Rakesh marriage. Here is the humorous story of Rakesh marriage. Enjoy and laugh at loud.


ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೆ ಸಂದರ್ಭಗಳಲ್ಲಿ ಊರಿನ ಜನ ಹೊರೆ ಕಾಣಿಕೆ ಸಲ್ಲಿಸುವುದು ಸಹಜ. ಆದರೆ ಇಲ್ಲೊಂದು ಮದುವೆಗೆ ಹೊರೆ ಕಾಣಿಕೆ ಸಲ್ಲಿಕೆಯಾಗಿದೆ. ಅದರ ಸಹಿತ ಮದುವೆ ಮಂಟಪವನ್ನು ಏರಿದ ಮದುಮಗನ ಸ್ನೇಹಿತರು ಹೊಸ ಮದುಮಕ್ಕಳಿಗೆ ಹೊರೆ ಕಾಣಿಕ ಸಮರ್ಪಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Videos similaires